C.T.Ravi on Siddaramaiah : ‘ಸಿದ್ದರಾಮಯ್ಯಗೆ ಸೇಫ್ ಅಂದ್ರೆ ಪಾಕಿಸ್ತಾನ’ |Karnataka congress| |Bjp karnataka | Tak Live Video

C.T.Ravi on Siddaramaiah : ‘ಸಿದ್ದರಾಮಯ್ಯಗೆ ಸೇಫ್ ಅಂದ್ರೆ ಪಾಕಿಸ್ತಾನ’ |Karnataka congress| |Bjp karnataka

ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಸಿದ್ದರಾಮಯ್ಯನವರಿಗೆ ಸೇಫ್ ಕ್ಷೇತ್ರ ಎಂದರೆ ಪಾಕಿಸ್ತಾನ ಎಂದಿರುವ ಸಿ.ಟಿ.ರವಿ, ಅವರ ಮನಸ್ಥಿತಿಗೆ ಪಾಕಿಸ್ತಾನವೇ ಸೂಕ್ತ ಎಂದಿದ್ದಾರೆ.