Did miscreants pelt stones on Singer Mangli's car?: ಮಂಗ್ಲಿ ಕಾರಿಗೆ ಕಲ್ಲು ತೂರಿದ್ರಾ?ಎಸ್ಪಿ ಏನಂದ್ರು ಕೇಳಿ

ಮಂಗ್ಲಿ ಕಾರಿಗೆ ಕಲ್ಲು ತೂರಾಟ ನಡೆದಿದೆ ಎನ್ನಲಾದ ಘಟನೆ ಬಗ್ಗೆ ಬಳ್ಳಾರಿ ಎಸ್ಪಿ ರಂಜಿತ್ ಬಂಡಾರ್ ಸ್ಪಷ್ಟನೆ ನೀಡಿದ್ದಾರೆ. ವೇದಿಕೆ ಬಳಿಯ ಕಾರ್ ಮೇಲೆ ಯಾವುದೇ ಕಲ್ಲು ತೂರಾಟ ನಡೆದಿಲ್ಲ ಎಂದಿರುವ ರಂಜಿತ್, ಯಾವುದೇ ಲಾಠಿ ಚಾರ್ಜ್ ಕೂಡ ನಡೆದಿಲ್ಲ ಎಂದಿದ್ದಾರೆ