‘ನನ್ನ ಆಪಾದನೆ ಸುಳ್ಳಾಗಿದ್ರೆ ಉತ್ತರ ಕೊಡಲಿ’

ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah ) ವಿರುದ್ಧ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ (Sudhakar)​ ಮತ್ತೆ ವಾಗ್ದಾಳಿ ನಡೆಸಿದ್ದಾರೆ. ನಾನು ಮಾಡಿರುವ ಆಪಾದನೆಗಳು ಸುಳ್ಳಾಗಿದ್ರೆ ಅದಕ್ಕೆ ಅವರು ಉತ್ತರ ಕೊಡಲಿ ಅಂತಲೂ ಸಚಿವರು ಸವಾಲು ಹಾಕಿದ್ದಾರೆ.