ಕಾಂತಾರ ಸಿನಿಮಾ ವಿಶ್ವಾದ್ಯಂತ ಗಳಿಸಿದ್ದೆಷ್ಟು?

ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸುತ್ತಿರೋ ಕಾಂತಾರ ಸಿನಿಮಾ ದಾಖಲೆ ಮೇಲೆ ದಾಖಲೆ ಬರೀತಿದೆ. 50 ದಿನಗಳ ಪೂರೈಕೆ ಬೆನ್ನಲ್ಲೇ ಸಿನಿಮಾ ಕಲೆಕ್ಷನ್​ ಕೂಡ ರೆಕಾರ್ಡ್​ ಲಿಸ್ಟ್​ ಸೇರಿದೆ.