ಈ ಗ್ರಾಮದಲ್ಲಿ ಮಹಿಳೆಯರದ್ದೇ ಕಾರುಬಾರು

ಮಹಿಳೆಯರ ಸಬಲೀಕರಣಕ್ಕಾಗಿ ಸರ್ಕಾರಗಳ ನಾನಾ ಯೋಜನೆಗಳ ನಡುವೆ ಕೊಪ್ಪಳದ ಕಂದಕೂರು ಗ್ರಾಮ ಪಂಚಾಯಿತಿ ಭಾರೀ ಸುದ್ದಿಯಲ್ಲಿದೆ. ಅದು ಹೇಗೆ ಅನ್ನೋ ವಿಶೇಷ ವರದಿ ಇಲ್ಲಿದೆ.