ಮಹಾರಾಷ್ಟ್ರ ಬಸ್​ಗೆ ಮಸಿ ಬಳಿದು ಪ್ರತಿಭಟನೆ | Tak Live Video

ಮಹಾರಾಷ್ಟ್ರ ಬಸ್​ಗೆ ಮಸಿ ಬಳಿದು ಪ್ರತಿಭಟನೆ

ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಮತ್ತೆ ಭುಗಿಲೆದ್ದಿದೆ. ಕರ್ನಾಟಕದ ಬಸ್​ಗೆ ಮಹಾರಾಷ್ಟ್ರದಲ್ಲಿ ಪುಂಡರು ಮಸಿ ಬಳಿದಿರೋದನ್ನ ಖಂಡಿಸಿ ಮಹಾರಾಷ್ಟ್ರ ಬಸ್​ಗಳಿಗೆ ಕಲಬುರಗಿ ಅಫಜಲಪುರದ ಬಳೂರಗಿ ಗ್ರಾಮದಲ್ಲಿ ಕನ್ನಡ ಪರ ಸಂಘಟನೆಗಳು ಮಸಿ ಬಳಿದಿವೆ.