NIA ದಾಳಿಗೆ ಖಂಡನೆ, ಕೇರಳದಲ್ಲಿ ಕಲ್ಲು ತೂರಾಟ

PFI ಕಚೇರಿಗಳ ಮೇಲೆ ನಡೆದಿರುವ NIA ದಾಳಿ ಖಂಡಿಸಿ ಕೇರಳದ (Kerala) ಹಲವೆಡೆ ಪ್ರತಿಭಟನೆ ನಡೆದಿದೆ. ಈ ವೇಳೆ ಉದ್ರಿಕ್ತರು ಬಸ್​ಗಳಿಗೆ ಕಲ್ಲು ತೂರಿದ್ದಾರೆ.