ವಿಧಾನ ಸಭೆ ಚುನಾವಣೆ ಹೊತ್ತಲ್ಲಿ ಮಂಡ್ಯ ಜಿಲ್ಲಾ ಉಸ್ತುವಾರಿ ಹೊಣೆಯನ್ನ ಸಚಿವ ಆರ್. ಅಶೋಕ್ಗೆ ನೀಡಲಾಗಿದೆ. ಆ ಬೆನ್ನಲ್ಲೇ ಫುಲ್ ಆ್ಯಕ್ಟೀವ್ ಆಗಿರುವ ಅಶೋಕ್, ಮಂಡ್ಯದ ಶ್ರೀ ರಂಗನಾಥಸ್ವಾಮಿ ದೇಗುಲಕ್ಕೆ ಭೇಟಿ ನೀಡಿದ್ದಾರೆ.