Ramesh Jarakiholi on Congress: ‘ಕಾಂಗ್ರೆಸ್ ಮಾಡುತ್ತಿರುವುದು ತಪ್ಪಲ್ವಾ?’ | | Tak Live Video

Ramesh Jarakiholi on Congress: ‘ಕಾಂಗ್ರೆಸ್ ಮಾಡುತ್ತಿರುವುದು ತಪ್ಪಲ್ವಾ?’ |

ಕಾಂಗ್ರೆಸ್​ (Congress) ವಿರುದ್ಧ ಮಾಜಿ ಸಚಿವ ರಮೇಶ್​ ಜಾರಕಿಹೊಳಿ (Ramesh Jarakiholi ) ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್​ನವರು ಆಮಿಷ ನೀಡಿದ್ರೆ ತಪ್ಪಲ್ವಾ ಅಂತಾ ಪ್ರಶ್ನಿಸಿರುವ ಅವರು, ಕಾಂಗ್ರೆಸ್​ ನನ್ನ ಬಗ್ಗೆ ಹೆದರಿದೆ ಅನ್ನೋದೆ ಸಂತೋಷ ಅಂತಾ ಹೇಳಿದ್ದಾರೆ.