ಇದು ಬಸ್ ಅಲ್ಲ, ಕನ್ನಡದ ರಥ!

ಕನ್ನಡ ರಾಜ್ಯೋತ್ಸವದ ಅಂಗವಾಗಿ ತುಮಕೂರಲ್ಲಿ KSRTC ಬಸ್​ಗೆ ಮಸ್ತ್ ಡೆಕೊರೇಷನ್ ಮಾಡಲಾಗಿದೆ. ಬಸ್​ ಚಾಲಕ, ನಿರ್ವಾಹಕರಾಗಿರುವ ಚಿದಾನಂದ್ ಮತ್ತು ಕುಮಾರ್ ಅವರೇ ಬಸ್​ ಅಲಂಕಾರದ ವೆಚ್ಚವನ್ನ ಭರಿಸಿದ್ದಾರೆ.