‘ಟಾರ್ಗೆಟ್’ ಬಗ್ಗೆ ವಿಜಯಾನಂದ ಕಾಶಪ್ಪನವರ್​ ಹೇಳಿದ್ದೇನು?

ಪಂಚಮಸಾಲಿ ಮೀಸಲಾತಿ (Panchamasali Reservation) ವಿಚಾರವಾಗಿ ಸಿಎಂರನ್ನ ಟಾರ್ಗೆಟ್​ ಮಾಡಲಾಗ್ತಿದೆ ಎಂಬ ಸಚಿವ ಸಿ.ಸಿ.ಪಾಟೀಲ್​ (C C Patil) ಹೇಳಿಕೆಗೆ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ (Vijayanand Kashappanavar)​ ಕೌಂಟರ್​ ಕೊಟ್ಟಿದ್ದಾರೆ.