Why the Brahmin Organization of India is upset with PM Narendra Modi: ಮೋದಿ ಮೇಲೇಕೆ ಬ್ರಾಹ್ಮಣರ ಮುನಿಸು?

ಮೋದಿ ವಿರುದ್ಧ ಬ್ರಾಹ್ಮಣರು(Brahmins) ಮುನಿಸಿಕೊಂಡಿದ್ದಾರೆ. ಹೌದು, ಕುಲಬುರಗಿಗೆ(Kalaburagi) ನರೇಂದ್ರ ಮೋದಿ(Narendra modi) ಆಗಮಿಸಿದ್ದ ವೇಳೆ ಆ ಒಂದು ಮಠಕ್ಕೆ ಭೇಟಿ ಕೊಡಲಿಲ್ಲ, ಅಲ್ಲದೇ ಅಲ್ಲಿನ ಶ್ರೀಗಳ ಬಗ್ಗೆಯೂ ಉಲ್ಲೇಖ ಮಾಡಿಲ್ಲ ಎಂಬ ಆರೋಪ ಕೇಳಿಬಂದಿದೆ.